Thursday, August 4, 2011

ಕನಸು

ಬುದ್ದನಾಗೋಣ ಎಂದು ಅರ್ಧರಾತ್ರಿಯಲ್ಲಿ ಎದ್ದ ನಾನು

ಭಯದಿಂದ ಕತ್ತಲೆಂದು ಹೊದ್ದು ಮಲಗಿದೆ

ಮೊದಲು ನಾನು ನಾನಗೋಣವೆಂದು ಅಂದುಕೊಂಡೆ

ಕತ್ತಲು ಕಳೆದು ಬೆಳಕು ಮೂಡಿದ ಮುಂಜಾವಿನಲಿ.


No comments:

Post a Comment