ಆಷಾಡ ಬ್ರಮೆ ತೋರಿಸಿತ್ತು ಮಾಜಿ ಮುಖ್ಯಮಂತ್ರಿಯ ಬಂಡತನ!!!!!.
ಮುಖವಿಲ್ಲದ ರಾಜಕಾರಣಿಯ (ರೇಣುಕಾಚಾರ್ಯ) ಜೊತೆಗಿಟ್ಟುಕೊಂಡು ನಡೆದಿತ್ತು ದೊಂಬರಾಟ!!!!.
ಒಂದೊಮ್ಮೆ ನಾಯಕನ ಬದಲಿಸಲು ನಿಂತ ರಾಜಕಾರಣಿಗಳ ತಟ್ಟೆ ಉಲ್ಟಾ ಹೊಡೆದಿತ್ತು.
ಯಡಿಯೂರಪ್ಪ ನಮ್ಮಪ್ಪ ಎನ್ನಲು ಸಿಕ್ಕಿತ್ತೇ ಪ್ರಸಾದ????????????
ಕಡೆಗೂ ಬಿದ್ದ ಎಡ್ಡಿ ಎದ್ದು ನಿಲ್ಲಲು ದಾಳವಾದರೆ ಸದಾನಂದ ???
ಆದರೆ ಸದಾನಂದರ ಆಯ್ಕೆ ಕೊಡಲಿಲ್ಲ ಎಲ್ಲರಿಗೂ ಆನಂದ
ಶೆಟ್ಟರು ಶೆಟ್ಕೊಂದು ಕಚ್ಚೆ ಏರಿಸಿದ್ದಾರೆ ತನ್ನವರೊಂದಿಗೆ.
ಹಸನ್ಮುಕಿ ಗೌಡ್ರು ಪ್ರಮಾಣವಚನಕ್ಕೆ ಸಿದ್ದವಾಗಿದ್ದಾರೆ.
ಕೇಳ್ರಪ್ಪೋ ಕೇಳಿ ಉಚಿತ ಬಯಲಾಟ ಕಳೆದ ೧೦ ದಿನದಿಂದ
ಇನ್ಮೆಲಿದ ರಸದೌತಣ !!!!!!.
ಸಹಿಸಲೇ ಬೇಕಿದೆ ಮುಂದಿನ 2 ವರ್ಷ!!!!!!
ಕಾರಣ ಶಾಸಕರನ್ನು ಆರಿಸಿದ ನಾವು ಅವ್ರ ವಾಪಾಸ್ ಬಾ ಎನ್ನೋ ಅಧಿಕಾರ ಇಲ್ವಲ್ಲ ಅದಕ್ಕೆ..
No comments:
Post a Comment