ಅಶ್ರಫ್ ಮಂಜ್ರಾಬಾದ್ ಸಕಲೇಶಪುರ. |
ಸಾಮಜಿಕ ಸ್ವಾಸ್ತ್ಯದ ಕಳಕಳಿ ಇಂದ ಫೇಸ್ ಬುಕ್ ಅಂತ ಅಂತರ್ಜಾಲದ ಕೆಲವೊಂದು ಗ್ರೂಪ್ ಗಳು ಹೇಗೆ ಸಮಾಜಕ್ಕೆ ಮಾರಕವಾಗುತ್ತಿದೆ ಅನ್ನುವದನ್ನು ಎತ್ತಿ ಹಿಡಿಯಲು ಇಲ್ಲೇ ಬರೆದ "ಫೇಸ್ ಬುಕ್ ಗೆ ಹಲವಾರು ಮುಖಗಳಿವೆ ಎಂಬ ಎಚ್ಚರ ಇದ ಬಳಸುವ ಮುಂದು ನಮಗಿರಲಿ" ಲೇಖನವನ್ನು ವಿಶ್ವ ಕನ್ನಡ ನ್ಯೂಸ್ ನ ಪ್ರಧಾನ ಸಂಪಾದಕರು ಅಶ್ರಫ್ ಮಂಜ್ರಾಬಾದ್ ಸಕಲೇಶಪುರ ಅವರು ಸ್ವ ಇಚ್ಛೆ ಇಂದ ನನ್ನ ಸಂಪರ್ಕಿಸಿ ನಾನು ನಿಮ್ಮ ಲೇಖನವನ್ನು ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಪ್ರಕಟಿಸುತ್ತೇನೆ ಎಂದಾಗ ಖುಷಿ ಇಂದಲೇ ಒಪ್ಪಿಗೆ ಕೊಟ್ಟಿದ್ದೆ. ಅವರು ಪ್ರಕಟಿಸಿಯೂ ಇದ್ದಾರೆ.ಆ ಮೂಲಕ ಇದನ್ನು ಇನ್ನಷ್ಟು ಜನಕ್ಕೆ ತಲಿಪಿಸುವದರಲ್ಲಿ ಸಾಥ್ ಕೊಟ್ಟಿದ್ದಾರೆ,ಅವರ ಸಾಮಾಜಿಕ ಕಳಕಳಿಗೆ ಅಭಾರಿಯಾಗಿದ್ದೇನೆ. ಸಮಾಜ ಸ್ವಾಸ್ಥ್ಯತೆಗೆ ಧಕ್ಕೆ ತರುವಂತಹ ಎಲ್ಲ ವಿಚಾರಗಳ ವಿರುದ್ದ ಇಂತಹ ಹೆಗಲಿಗೆ ಹೆಗಲು ಕೊಟ್ಟು ನಡೆಯುವ ಕೆಲಸಗಳು ನಡೆಯಲಿ.ಅಶ್ರಫ್ ಮಂಜ್ರಾಬಾದ್ ಸಕಲೇಶಪುರ ನಿಮಗೆ ನನ್ನ ಗೌರವ ಪೂರ್ವಕ ವಂದನೆಗಳು.
ನಿಮ್ಮವ..................
ರಾಘವೇಂದ್ರ ತೆಕ್ಕಾರ್.
No comments:
Post a Comment