tag:blogger.com,1999:blog-5458177352489875538.post2426291322291632738..comments2023-01-01T04:31:51.187+05:30Comments on ಲೇಖನಾನುಭವ.: ಘಮಲಿನ ಜೊತೆಗಿರುವ ನೆನಪುಗಳು !!!!Raghavendrahttp://www.blogger.com/profile/02325133212864530465noreply@blogger.comBlogger4125tag:blogger.com,1999:blog-5458177352489875538.post-59440799514904270852012-03-20T22:25:21.783+05:302012-03-20T22:25:21.783+05:30ನಾರಾಯಣ, ಕೂಸ, ಕೊರಗಪ್ಪ, ಮಾದು ಇವರೆಲ್ಲರ ವಯಸ್ಸು ಏರುತ್ತಿ...ನಾರಾಯಣ, ಕೂಸ, ಕೊರಗಪ್ಪ, ಮಾದು ಇವರೆಲ್ಲರ ವಯಸ್ಸು ಏರುತ್ತಿದ್ದಂತೆ ರಟ್ಟೆಯ ಬಲ ಕಡಿಮೆಯಾಗಿ ನಮ್ಮ ಮನೆಯ ಸಣ್ಣ ಪುಟ್ಟ ಕೆಲಸಕ್ಕೆ ಬರುವುದನ್ನೇ ನಿಲ್ಲಿಸಿರಬಹುದು. ಆದರೆ ಇಂದಿಗೂ ಮನೆ ಹತ್ತಿರದ ಕಾಡಲ್ಲಿ ನರಿ ಊಳಿಟ್ಟರೆ, ಕಾಡು ಹಂದಿ ಓಡಾಡಿದರೆ ನನಗೆ ನೆನಪಾಗುವುದು ಕೂಸ ಕೊರಗಪ್ಪ ಮಾದುವಿನಂತಹ ಅಪ್ಪಟ್ಟ ಹುಟ್ಟು ಶಿಕಾರಿಗಳೇ. ನಮ್ಮ ಮನೆ ಪಕ್ಕದ ಕಾಡಲ್ಲಿನ ಶಿಕಾರಿ ಅನುಭವವನ್ನು ಹಂಚಿಕೊಳ್ಳಲು ಮರೆತರೂ ಲೇಖನ ಚೆನ್ನಾಗಿದೆ. ನಿನ್ನ ನೆನಪಿನೊಂದಿಗೆ ನನ್ನ ಹಲವು ನೆನಪುಗಳು ಸಮ್ಮಿಳಿತಗೊಂಡ ಕಾರಣಕ್ಕೋ ಏನೋ ಓದಿ ರೋಮಾಂಚನಗೊಂಡೆ. ಬಿಜೆಪಿ ಸರಕಾರ ಬೀಳಲು ಕಾಯುತ್ತಿರುವ ನನ್ನ ಉದ್ದೇಶ ಚುಣಾವಣೆ ಸಂದರ್ಭದಲ್ಲಿ ದೀಡಿರ್ ಪ್ರತ್ಯಕ್ಷವಾಗುವ ಕಾಸೀಂ ಕಾಕನ ಹೋಟೆಲ್ ಕಲ್ತಾಪ್ಪ ಮತ್ತು ಚಾ ಸವಿಯಲು.Vignesh Tekkaruhttps://www.blogger.com/profile/14893197537642531498noreply@blogger.comtag:blogger.com,1999:blog-5458177352489875538.post-56827945182126752462012-03-17T17:54:08.057+05:302012-03-17T17:54:08.057+05:30ಧನ್ಯವಾದಗಳುಧನ್ಯವಾದಗಳುRaghavendrahttps://www.blogger.com/profile/02325133212864530465noreply@blogger.comtag:blogger.com,1999:blog-5458177352489875538.post-18906190545646092312012-03-11T15:27:12.066+05:302012-03-11T15:27:12.066+05:30ಘಮಲುಗಳೊಡಗಿನ ನೆನಪುಗಳನ್ನು ಭಾವನಾತ್ಮಕವಾಗಿ ಬಿಡಿಸಿಡುವ ಪ್...ಘಮಲುಗಳೊಡಗಿನ ನೆನಪುಗಳನ್ನು ಭಾವನಾತ್ಮಕವಾಗಿ ಬಿಡಿಸಿಡುವ ಪ್ರಯತ್ನವಾಗಿದೆ ಈ ಲೇಖನದಲ್ಲಿ.. ನಿಮ್ಮೊಳಗಿನಲ್ಲಿರುವ ಒಬ್ಬ ಒಳ್ಳೆಯ ಬರಹಗಾರನನ್ನು ಕಂಡು ಹಿಂದೆ ಮನಸಾರೆ ಅಭಿನಂದಿಸಿದ್ದೆ, ಇಂದು ಈ ಲೇಖನಕ್ಕಾಗಿ ಮತ್ತೆ ಅಭಿನಂದಿಸುತ್ತೇನೆ.. ಘಮಲುಗಳೊಡನಿರುವ ನನ್ನ ಜೀವನದ ನೆನಪುಗಳನ್ನು ಕೆದಕಿತು ನಿಮ್ಮ ಲೇಖನ.. ಲೇಖನ ಬರೆಯುವ ಮೊದಲು ಬರಹಗಾರನ ಮಾಡಿಕೊಂಡಿರಬಹುದಾದ ತಯಾರಿ ಬೆರಗಾಗುವಂತದ್ದು.. ನಿಮ್ಮ ಲೇಖನಗಳಿಗೆ ಭಾವನಾತ್ಮಕ ಸ್ಪರ್ಶ ನೀಡುತ್ತೀರಿ ಅದು ಮನಸ್ಸನ್ನು ಸೆಳೆಯುತ್ತದೆ.. ಚೆಂದದ ಲೇಖನ ರಾಘಣ್ಣ..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-5458177352489875538.post-47811545711126547502012-03-10T19:24:28.757+05:302012-03-10T19:24:28.757+05:30ನನಗೂ ನೆನಪಿನ ಬುತ್ತಿಯ ಮುಚ್ಚಳ ತೆಗೆದ ಅನುಭವ ಇಲ್ಲಿ. ನಮ್ಮ...ನನಗೂ ನೆನಪಿನ ಬುತ್ತಿಯ ಮುಚ್ಚಳ ತೆಗೆದ ಅನುಭವ ಇಲ್ಲಿ. ನಮ್ಮ "ಕುಡ್ವ"ರ ಗೋಳಿಬಜೆ ಘಮ ಘಮ, ಹೆಬ್ಬಾರರ ಮಸಾಲೆದೋಸೆಯ ಪರಿಮಳಕ್ಕೆ ಇನ್ನೂ ಮೂಗು ಒಗ್ಗಿಕೊಂಡಿದೆ. ವಸಂತ ಕಾಮತರ ಕೇಟಿ (ಕಡಕ್ ಚಾಯ್) ನೆನಪಲ್ಲೇ ನಾನೇ ಮಾಡಿದ ಚಾ ಹೀರುತ್ತಿದ್ದೇನೆ. <br />ಸಾಯಂಕಾಲಕ್ಕೆ ಒಣಬಂಗುಡೆಯ ಬಾಲವಿದ್ದರೆ ಸುಟ್ಟು ಮತ್ತಷ್ಟೂ ಘಮಲು ಇಳಿಸಬಹುದಿತ್ತೇನೋ ಈ ಹಳದಿ ಕೋಣೆಯೊಳಗೆ ಇಲ್ಲಿ ಪಟ್ಟಣದಲ್ಲಿ.ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.com